ಕಾಂಗ್ರೆಸ್ ನ ಮೂರನೇ ಪಟ್ಟಿ ಪ್ರಕಟ| 43 ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್
ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ನಿಂದ ತನ್ನ ಮೂರನೇ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿದೆ. ಒಟ್ಟು 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಎಂಬ ಸುದ್ದಿಗೆ ಇತಿಶ್ರೀ ಹಾಡಲಾಗಿದೆ. ಹಾಗಾದ್ರೆ ಮೂರನೇ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಯಾರು? ಇಲ್ಲಿದೆ ಡೀಟೈಲ್ಸ್ ಕೋಲಾರ – ಕೊತ್ತೂರು ಮಂಜುನಾಥ್ದಾಸರಹಳ್ಳಿ- ಧನಂಜಯಚಿಕ್ಕಪೇಟೆ – ಆರ್ ವಿ ದೇವರಾಜ್ಅಥಣಿ- ಲಕ್ಷಣ್ ಸವದಿಕೃಷ್ಣರಾಜ – ಎಂ.ಕೆ ಸೋಮಶೇಕರ್ಶಿಖಾರಿಪುರ- ಗೋಣಿ ಮಾಲ್ತೇಶ್ತೇರದಾಳ – ಸಿದ್ದು ಕೊಣ್ಣೂರರಚತರಿಕೆರೆ- ಶ್ರೀನಿವಾಸ್ಚಿಕ್ಕಬಳ್ಳಾಪುರ-
ಕಾಂಗ್ರೆಸ್ ನ ಮೂರನೇ ಪಟ್ಟಿ ಪ್ರಕಟ| 43 ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್ Read More »










