“ಉಚಿತ ಭರವಸೆ ಟೀಕಿಸುವ ಭರದಲ್ಲಿ ಬಡವರನ್ನು ಹಂಗಿಸದಿರಿ” – ಮಂಜುನಾಥ್ ಎಲ್.ಕೆ
ಸಮಗ್ರ ಡಿಜಿಟಲ್ ಡೆಸ್ಕ್: ಎಂ.ಜಿ.ರೋಡಿನ ಪ್ರೈಂ ರೋಸ್ ರಸ್ತೆಯಲ್ಲಿ ಕಚೇರಿಯಿತ್ತು. ಸಂಬಳದಲ್ಲಿ ತುಸು ಚೇತರಿಕೆ ಕಂಡಿದ್ದ ದಿನಗಳು. ನಾಲ್ವರು ಶೇರಿಂಗ್ ಮಾಡಿಕೊಂಡಿದ್ದ ಮನೆಯ ಬಾಡಿಗೆ ಕಟ್ಟಿ, ಮೆಟ್ರೋದಲ್ಲಿ ಓಡಾಡಲು ಕನಿಷ್ಠ ಒಂದು ಸಾವಿರ ರೂಪಾಯಿ ಕಳೆದು, ಬರೋ ಸಂಬಳದಲ್ಲಿ ಅರ್ಧದಷ್ಟಾದರೂ ಉಳಿತಾಯ ಮಾಡಬೇಕೆಂಬ ಮಹದಾಸೆ. ಅರ್ಧ ಕಿ.ಮೀ. ದೂರದಲ್ಲೇ ಇಂದಿರಾ ಕ್ಯಾಂಟಿನ್. ಉಪಹಾರ, ಊಟಕ್ಕೆ 5, 10 ರೂಪಾಯಿ. ಮಾರ್ನಿಂಗ್ ಶಿಫ್ಟ್ ಇದ್ದಿದ್ದರಿಂದ ಕೇವಲ 15 ರೂಪಾಯಿಗೆ ತಿಂಡಿ, ಊಟವಾಗುತ್ತಿತ್ತು. ಅನ್ನವಿಟ್ಟು, ಮೊಸರು ಮತ್ತು ಉಪ್ಪಿನಕಾಯಿಯಲ್ಲಿ ಸರಿದೂಗಿಸಿದರೆ
“ಉಚಿತ ಭರವಸೆ ಟೀಕಿಸುವ ಭರದಲ್ಲಿ ಬಡವರನ್ನು ಹಂಗಿಸದಿರಿ” – ಮಂಜುನಾಥ್ ಎಲ್.ಕೆ Read More »










