ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ 2023|ಫೋಟೋ ಕಳುಹಿಸಲು ಇಂದು ಕೊನೆಯ ಅವಕಾಶ
ಸಮಗ್ರ ನ್ಯೂಸ್: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮಗ್ರ ಸಮಾಚಾರ ಅರ್ಪಿಸುತ್ತಿರುವ ‘ಮುದ್ದು ಕೃಷ್ಣ ಫೋಟೋ ಸ್ಪರ್ಧೆ-2023ನ್ನು ಸೆ.6ರವರೆಗೆ ಮುಂದುವರೆಸಲಾಗಿದೆ. 3 ವರ್ಷದ ಒಳಗಿನ ಪುಟ್ಟ ಕಂದಮ್ಮಗಳಿಗೆ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ನಿಮ್ಮ ಮನೆಯಲ್ಲಿ 3 ವರ್ಷದ ಪುಟ್ಟ ಕಂದಮ್ಮಗಳು ಇದ್ದರೆ ಅವರಿಗೆ ಕೃಷ್ಣನ ವೇಷ ಹಾಕಿ ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆಗೆ ಕಳುಹಿಸಬಹುದು. ಪೋಟೋ ಕಳಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 6, ಸಂಜೆ ಗಂಟೆ 7 ರ ಒಳಗೆ ಕಳುಹಿಸಬೇಕು ,
ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ 2023|ಫೋಟೋ ಕಳುಹಿಸಲು ಇಂದು ಕೊನೆಯ ಅವಕಾಶ Read More »










