ಸಾವಿರಾರು ಕೋಟಿ ಹೆಚ್ಚಾಗುತ್ತಿದೆ ಕರ್ನಾಟಕದ ಸಾಲ| ಗ್ಯಾರಂಟಿ ಭಾಗ್ಯಗಳ ಹೊರೆಗೆ ಮುಳುಗುತ್ತಿದೆ ರಾಜ್ಯ
ಸಮಗ್ರ ನ್ಯೂಸ್: ಕಳೆದ ಬಿಜೆಪಿ ಸರ್ಕಾರದ ಅವಧಿಗೆ ಹೋಲಿಸಿದರೆ ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕಾಂಗ್ರೆಸ್ ಸರ್ಕಾರ 2576 ಕೋಟಿ ರೂಪಾಯಿ ಹೆಚ್ಚುವರಿ ಸಾಲ ಮಾಡಿರುವ ವಿಚಾರ ಬಹಿರಂಗವಾಗಿದೆ. ರಾಜ್ಯದಲ್ಲಿನ ಉಚಿತ ಭಾಗ್ಯಗಳಿಂದ ರಾಜ್ಯದ ಸಾಲ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಏಳೇ ತಿಂಗಳಲ್ಲಿ ಕರ್ನಾಟಕದ ಸಾಲ 2576 ಕೋಟಿ ಹೆಚ್ಚಾಗಿದೆ. ಕಳೆದ ವರ್ಷ 4800 ಕೋಟಿ ಇದ್ದ ಸಾಲ ಈಗ 7399 ಕೋಟಿಗೆ ತಲುಪಿದೆ ಎಂದು ರಾಜ್ಯದ ಪ್ರಸಿದ್ಧ ಡಿಜಿಟಲ್ ಮಾಧ್ಯಮ ‘ಮಸ್ತ್ ಮಗಾ.ಕಾಂ’
ಸಾವಿರಾರು ಕೋಟಿ ಹೆಚ್ಚಾಗುತ್ತಿದೆ ಕರ್ನಾಟಕದ ಸಾಲ| ಗ್ಯಾರಂಟಿ ಭಾಗ್ಯಗಳ ಹೊರೆಗೆ ಮುಳುಗುತ್ತಿದೆ ರಾಜ್ಯ Read More »










