ಹವಾಮಾನ ಸಮಾಚಾರ| ದುರ್ಬಲಗೊಂಡ ಮುಂಗಾರು| ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ
ಸಮಗ್ರ ನ್ಯೂಸ್: ರಾಜ್ಯಾದ್ಯಂತ ಮುಂಗಾರು ಮಳೆ ನಾಪತ್ತೆಯಾಗಿದ್ದು, ತೀವ್ರ ಆತಂಕ ತಂದಿದೆ. ಜೂನ್ ಮಧ್ಯಭಾಗದಲ್ಲಿ ಅಬ್ಬರಿಸಿ ಬೀಳಬೇಕಿದ್ದ ಮಾನ್ಸೂನ್ ಮಳೆ ಇನ್ನೂ ಚದುರಿದ ರೀತಿಯಲ್ಲೇ ಇದೆ. ರಾಜ್ಯಾದ್ಯಂತ ವ್ಯಾಪಿಸಿಲ್ಲ. ಬೇರೆ ಜಿಲ್ಲೆಗಳಲ್ಲಿ ಅಲ್ಲದೆ ಇದ್ದರೂ, ಕರಾವಳಿ ಭಾಗದಲ್ಲಾದರೂ ಜಾಸ್ತಿ ಮಳೆಯಾಗುತ್ತಿತ್ತು. ಆದರೆ ಕರಾವಳಿ ಕರ್ನಾಟಕದಲ್ಲಿಯೂ ಮುಂಗಾರು ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಕೂಡ ಮಳೆಯ ಪ್ರಮಾಣ ಜಾಸ್ತಿ ಇಲ್ಲ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪ್ರತ್ಯೇಕ ಸ್ಥಗಳಲ್ಲಿ ಹಗುರದಿಂದ ಮಧ್ಯಮ
ಹವಾಮಾನ ಸಮಾಚಾರ| ದುರ್ಬಲಗೊಂಡ ಮುಂಗಾರು| ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ Read More »










