ಅಪಹರಿಸಿದಾತನನ್ನೇ ಬಿಟ್ಟು ಬರಲೊಪ್ಪದ ಮಗು| ಕಣ್ಣೀರು ತರಿಸುವ ಕಿಡ್ನಾಪರ್ ಮತ್ತು ಮಗುವಿನ ಬಂಧ!!
ಸಮಗ್ರ ನ್ಯೂಸ್: ಸುಮಾರು 14 ತಿಂಗಳ ಹಿಂದೆ ಅಪಹರಣಗೊಂಡ ಪೃಥ್ವಿ ಎಂಬ ಪುಟಾಣಿ ಅಪಹರಿಸಿದವನನ್ನು ಬಿಟ್ಟು ಬರಲು ನಿರಾಕರಿಸಿ ರಚ್ಚೆ ಹಿಡಿದ ವಿಚಿತ್ರ ಘಟನೆ ಸಂಗನೇರ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 14 ತಿಂಗಳ ಹಿಂದೆ ನಡೆದಿದ್ದ 11 ತಿಂಗಳ ಪೃಥ್ವಿ ಹೆಸರಿನ ಮಗುವಿನ ಅಪಹರಣ ಪ್ರಕರಣವನ್ನು ಪೊಲೀಸರು ಈಗ ಭೇದಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಆದರೆ ಮಗುವನ್ನು ಪಡೆಯುವ ವೇಳೆ ಅಪಹರಣಕಾರ ತನುಜ್ ಚಾಹರ್ನಿಂದ ಮಗುವನ್ನು ಬೇರ್ಪಡಿಸಲು ಮುಂದಾದ ಸಮಯದಲ್ಲಿ ಮಗು ಆತನನ್ನು ಬಿಗಿಯಾಗಿ
ಅಪಹರಿಸಿದಾತನನ್ನೇ ಬಿಟ್ಟು ಬರಲೊಪ್ಪದ ಮಗು| ಕಣ್ಣೀರು ತರಿಸುವ ಕಿಡ್ನಾಪರ್ ಮತ್ತು ಮಗುವಿನ ಬಂಧ!! Read More »










