ನೋ ರೊಮ್ಯಾನ್ಸ್.. ಇದು ಕ್ಯಾಬ್ ಓಯೋ ಅಲ್ಲ, ವೈರಲ್ ಆದ ಬೋರ್ಡ್..!
ಸಮಗ್ರ ನ್ಯೂಸ್: ಪ್ರೀತಿಯಲ್ಲಿ ಬಿದ್ದವರು ಲೋಕವನ್ನೇ ಮರೆಯುತ್ತಾರೆ ಎಂದು ಹೇಳುತ್ತಾರೆ ಅದರಂತೆ ಪ್ರೇಮಿಗಳು ನಾವು ಎಲ್ಲಿದ್ದೇವೆ ಏನುಮಾಡುತ್ತಿದ್ದೇವೆ ಎಂಬ ಗುಂಗೇ ಇಲ್ಲದೆ ಪಾರ್ಕ್ , ಬಸ್, ಟ್ರೈನ್, ಬಸ್‌ಸ್ಟ್ಯಾಂಡ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಮೈ ಮರೆತು ಕಿಸ್ಸಿಂಗ್-ರೊಮ್ಯಾನ್ಸ್ ಮಾಡುವವರು ತುಂಬಾ ಜನ ಇದ್ದರೆ ಅದು ಮುಜುಗರಕ್ಕೆ ಒಳಗಾಗಿಸುತ್ತದೆ. ಅದರಂತೆ ಇದೀಗ ಬೆಂಗಳೂರಿನ ಕ್ಯಾಬ್‌ನಲ್ಲೂ ಇಂತಹ ಘಟನೆ ನಡೆಯುತ್ತಿರುವುದರಿಂದ ಬೇಸತ್ತು ಕ್ಯಾಬ್ ಡ್ರೈವರ್ ನೋ ರೊಮ್ಯಾನ್ಸ್.. ಇದು ಕ್ಯಾಬ್ ಓಯೋ ಅಲ್ಲ, ನಡುವೆ ಅಂತರವಿರಲಿ ಎಂದು ವಾರ್ನಿಂಗ್ ಬೋರ್ಡ್
ನೋ ರೊಮ್ಯಾನ್ಸ್.. ಇದು ಕ್ಯಾಬ್ ಓಯೋ ಅಲ್ಲ, ವೈರಲ್ ಆದ ಬೋರ್ಡ್..! Read More »










