ದ್ವಾದಶ ರಾಶಿಗಳ ವರ್ಷ ಭವಿಷ್ಯ| ಹೊಸ ಸಂವತ್ಸರದಲ್ಲಿ ರಾಶಿಗಳ ಗೋಚಾರಫಲವೇನು?
ಸಮಗ್ರ ನ್ಯೂಸ್: ಪಂಚಾಂಗದ ಪ್ರಕಾರ ಮಾ. 30ರಿಂದ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಹಾಗಾದರೆ ನೂತನ ವಿಶ್ವಾವಸು ಸಂವತ್ಸರದಲ್ಲಿ ಯಾವ ರಾಶಿಗಳ ಗೋಚಾರ ಫಲ ಏನು? ಯಾರಿಗೆ ಲಾಭ? ತಿಳಿಯೋಣ… ಮೇಷ ರಾಶಿ:ಸಾಡೇಸಾತ್ ಶನಿ ಆರಂಭವಾಗುತ್ತದೆ. ಖರ್ಚಿನ ಪ್ರಮಾಣ ಜಾಸ್ತಿಯಾಗುತ್ತದೆ. […]
ದ್ವಾದಶ ರಾಶಿಗಳ ವರ್ಷ ಭವಿಷ್ಯ| ಹೊಸ ಸಂವತ್ಸರದಲ್ಲಿ ರಾಶಿಗಳ ಗೋಚಾರಫಲವೇನು? Read More »










