SSLC, PUC ಪಾಸ್ ಆಗಿದ್ರೆ ಸಾಕು; 81,000 ಸಂಬಳ ಸಿಗೋ ಕೆಲಸ ಇಲ್ಲಿದೆ!
ಸಮಗ್ರ ಉದ್ಯೋಗ: Indian Armyಗೆ ಸೇರಬೇಕು ಎಂದು ಅದೆಷ್ಟೋ ವರ್ಷಗಳಿಂದ ಸತತ ಪ್ರಯತ್ನ ಪಡ್ತಾ ಇದ್ದೀರಾ? ನಿಮಗಾಗಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ ನೋಡಿ. ಒಟ್ಟು 37 ಮೆಸೆಂಜರ್, ಕುಕ್, ಸಫಾಯಿವಾಲಾ ಹುದ್ದೆಗಳನ್ನು ಭರ್ತಿ ಮಾಡಲಿದೆ. ಹೀಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ತಡಮಾಡದೇ ಬೇಗ ಅರ್ಜಿ ಹಾಕಿ. ಸೆಪ್ಟೆಂಬರ್ 30, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್ ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗವಿದು, ಮಿಸ್ ಮಾಡ್ಲೇಬೇಡಿ. ಇನ್ನಷ್ಟು
SSLC, PUC ಪಾಸ್ ಆಗಿದ್ರೆ ಸಾಕು; 81,000 ಸಂಬಳ ಸಿಗೋ ಕೆಲಸ ಇಲ್ಲಿದೆ! Read More »





