ಈ ಮೂರು ಪೋರ್ನ್ ವೆಬ್ ಸೈಟ್ ಗೆ ಭೇಟಿ ನೀಡ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ…
ಸಮಗ್ರ ನ್ಯೂಸ್: ನೀವು ಸಹ ಪೋರ್ನ್ ವೆಬ್ಸೈಟ್ಗಳಿಗೆ ಭೇಟಿ ನೀಡುತ್ತಿದ್ರೆ ಈ ಸ್ಟೋರಿ ಓದ್ಲೇಬೇಕು. ಇನ್ಮುಂದೆ ವಿಶ್ವದ ಈ 3 ದೊಡ್ಡ ವೆಬ್ಸೈಟ್ಗಳನ್ನು ನೋಡುವ ಮುನ್ನ ಜನರು ಎಚ್ಚರಿಕೆ ವಹಿಸಬೇಕು. ಏಕೆಂದರೆ ಸರ್ಕಾರ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ವಿಶ್ವದ ಮೂರು ದೊಡ್ಡ ಪೋರ್ನ್ ವೆಬ್ಸೈಟ್ಗಳು ಈಗ ಯುರೋಪಿಯನ್ ಒಕ್ಕೂಟದಲ್ಲಿ ಹೊಸ ಅಗತ್ಯವನ್ನು ಎದುರಿಸುತ್ತಿವೆ. ಅದೂ, ವಯಸ್ಸಿನ ಪರಿಶೀಲನೆ! ಹೌದು, 27 ರಾಷ್ಟ್ರಗಳ ಒಕ್ಕೂಟವು ಬಳಕೆದಾರರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಮಾಡಿದೆ. ಆದರೆ ಇದು ಭಾರತದಲ್ಲಿ […]
ಈ ಮೂರು ಪೋರ್ನ್ ವೆಬ್ ಸೈಟ್ ಗೆ ಭೇಟಿ ನೀಡ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ… Read More »










