ಹೇ ಪ್ರಭೂ, ಯೇ ಕ್ಯಾ ಹುವಾ| ಇಲ್ಲಿದ್ದಾನೆ ಈ ವೈರಲ್ ಡೈಲಾಗ್ ನ ಸೃಷ್ಟಿಕರ್ತ!!
ಸಮಗ್ರ ನ್ಯೂಸ್: ಹೇಯ್ ಪ್ರಭು ಯೇ ಕ್ಯಾ ಹುವಾ.. ಹೇಯ್ ಹರಿಕೃಷ್ಣ ಜಗನ್ನಾಥ ಪ್ರೇಮಾನಂದ ಯೇ ಕ್ಯಾ ಹುವಾ ಈ ಡೈಲಾಗ್ ಯಾರಿಗೆ ಗೊತ್ತಿಲ್ಲ. ಹೇಳಿ ಯಾರ ಬಾಯಲ್ಲಿ ನೋಡಿದರೂ ಇದೇ ಡೈಲಾಗ್, ಮನೆಯೊಂದಕ್ಕೆ ಪ್ರವಾಹದ ನೀರು ತುಂಬಿದ ವೇಳೆ ಮೂವರು ಯುವಕರು ಆ ನೀರಿನಲ್ಲಿ ತಮ್ಮ ಮೊಬೈಲ್ ಹಿಡಿದು ಇಳಿದ ವೇಳೆ ಈ ಡೈಲಾಗ್ ಹೇಳಿ ಆ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಕಳೆದ ವರ್ಷದ ಜೂನ್ನಲ್ಲಿ ಈ ವೀಡಿಯೋ ರೆಕಾರ್ಡ್ ಆಗಿತ್ತು. ಇದು ನಂತರದಲ್ಲಿ ಎಷ್ಟು […]
ಹೇ ಪ್ರಭೂ, ಯೇ ಕ್ಯಾ ಹುವಾ| ಇಲ್ಲಿದ್ದಾನೆ ಈ ವೈರಲ್ ಡೈಲಾಗ್ ನ ಸೃಷ್ಟಿಕರ್ತ!! Read More »