ಅತಂತ್ರ ಲೋಕಸಭೆ/ ಬಿಜೆಪಿಗೆ ಬಹುಮತಕ್ಕೆ ಬೇಕಾಗಿದ್ದುದು 6.26 ಲಕ್ಷ ಮತ
ಸಮಗ್ರ ನ್ಯೂಸ್: 18ನೇ ಲೋಕಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿಯೊಂದ ನಿರ್ಮಾಣವಾಗಿದ್ದು, 240 ಸ್ಥಾನಗಳಿಸಿರುವ ಬಿಜೆಪಿ ಬಹುಮತಕ್ಕೆ ಅಗತ್ಯವಾದ 272 ಸ್ಥಾನ ತಲುಪಲು 32 ಸ್ಥಾನಗಳ ಕೊರತೆ ಎದುರಿಸುತ್ತಿದೆ. ಅಚ್ಚರಿಯ ವಿಷಯವೆಂದರೆ ಬಿಜೆಪಿಗೆ ಬಹುಮತಕ್ಕೆ ಕೇವಲ 6.26 ಲಕ್ಷಮತಗಳ ಕೊರತೆಯಾಗಿದೆ. ಕರ್ನಾಟಕದ ಕಲಬುರಗಿ ಹಾಗೂ ದಾವಣಗೆರೆಯೂ ಸೇರಿದಂತೆ ದೇಶದ ವಿವಿಧ ರಾಜ್ಯಗಳ 33 ಕ್ಷೇತ್ರಗಳಲ್ಲಿ ಬಿಜೆಪಿ ಕೂದಲೆಳೆ ಅಂತರದಲ್ಲಿ ಸೋತಿದೆ. ಅಂತಹ ಕ್ಷೇತ್ರಗಳಲ್ಲಿ ಇನ್ನು ಕೇವಲ 6,26,311 ಮತಗಳನ್ನು ಪಡೆದುಕೊಂಡಿದ್ದರೆ ಬಿಜೆಪಿ ಏಕಾಂಗಿಯಾಗಿ ಮ್ಯಾಜಿಕ್ ಸಂಖ್ಯೆ(272) ತಲುಪಬಹುದಾಗಿತ್ತು. ಬಿಜೆಪಿಯು […]
ಅತಂತ್ರ ಲೋಕಸಭೆ/ ಬಿಜೆಪಿಗೆ ಬಹುಮತಕ್ಕೆ ಬೇಕಾಗಿದ್ದುದು 6.26 ಲಕ್ಷ ಮತ Read More »










