ರಾತ್ರಿ ಮಹಿಳೆಯ ಹಾಸಿಗೆ ಮೇಲೆ ಕುಳಿತುಕೊಳ್ಳುವುದೂ ಮಾನಭಂಗಕ್ಕೆ ಸಮ- ಬಾಂಬೆ ಹೈಕೋರ್ಟ್
ಮುಂಬೈ: ಮಧ್ಯರಾತ್ರಿ ಮಹಿಳೆಯ ಹಾಸಿಗೆ ಮೇಲೆ ಕುಳಿತು ಅವಳ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸುವುದು ಮಾನ ಭಂಗಗೊಳಿಸಲು ಯತ್ನಿಸಿದಂತೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರಿಚಿತರು ಮಹಿಳೆಯ ದೇಹದ ಯಾವುದೇ ಭಾಗವನ್ನು ಮುಟ್ಟಿದರೆ, ಅದು ಅಪಮಾನವೆಸಗಿದಂತೆ ಎಂದು ಕೋರ್ಟ್ ಹೇಳಿದೆ. ಔರಂಗಾಬಾದ್ ದ ಜಲ್ನಾ ಜಿಲ್ಲೆಯ ನಿವಾಸಿ 36 ವರ್ಷದ ಪರಮೇಶ್ವರ್ ಧಾಗೆ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಅಪರಾಧಿಗೆ ಕೋರ್ಟ್ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ. ಜುಲೈ 2014 […]
ರಾತ್ರಿ ಮಹಿಳೆಯ ಹಾಸಿಗೆ ಮೇಲೆ ಕುಳಿತುಕೊಳ್ಳುವುದೂ ಮಾನಭಂಗಕ್ಕೆ ಸಮ- ಬಾಂಬೆ ಹೈಕೋರ್ಟ್ Read More »










