ಭಾರತದ ಡಿಜಿಟಲೀಕರಣ ವ್ಯವಸ್ಥೆ ಜಗತ್ತಿಗೆ ಮಾದರಿ/ ಮೆಚ್ಚುಗೆ ವ್ಯಕ್ತಪಡಿಸಿದ ವಿಶ್ವಸಂಸ್ಥೆ
ಸಮಗ್ರ ನ್ಯೂಸ್: ಭಾರತದ ಡಿಜಟಲೀಕರಣ ದೇಶದಲ್ಲಿ ಆರ್ಥಿಕ ವ್ಯವಹಾರ ಹಾಗೂ ಬಡತನ ತಗ್ಗಿಸಲು ನೆರವಾಗಿದೆ. ಇದನ್ನು ಜಾಗತಿಕ ಸಮುದಾಯಕ್ಕೆ ಉದಾಹರಣೆಯಾಗಿ ಹೇಳಬಹುದು ಎಂದು ವಿಶ್ವಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಡೆನಿಸ್ ಫ್ರಾನ್ಸಿಸ್ ಹೇಳಿದ್ದು, ಭಾರತದ ಡಿಜಿಟಲೀಕರಣ ವ್ಯವಸ್ಥೆಗೆ ಮೆಚ್ಚುಗೆ ಸೂಚಿಸಿದ್ದಾರೆ. ನಾನು ಭಾರತಕ್ಕೆ ಭೇಟಿ ನೀಡಿದ ಪ್ರತೀ ಬಾರಿಯೂ ಆ ದೇಶ ಅಸಾಧಾರಣವಾಗಿ ಕಂಡಿದೆ. ಅಲ್ಲಿನ ಡಿಜಿಟಲೀಕರಣದ ಅಭಿವೃದ್ಧಿ ನನ್ನನ್ನು ಅಚ್ಚರಿಗೀಡುಮಾಡಿದೆ ಎಂದು ಅವರು ಹೇಳಿದ್ದಾರೆ. ಡಿಜಿಟಲೀಕರಣ ಒಂದು ದೇಶದ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರ […]
ಭಾರತದ ಡಿಜಿಟಲೀಕರಣ ವ್ಯವಸ್ಥೆ ಜಗತ್ತಿಗೆ ಮಾದರಿ/ ಮೆಚ್ಚುಗೆ ವ್ಯಕ್ತಪಡಿಸಿದ ವಿಶ್ವಸಂಸ್ಥೆ Read More »










