ಮುಂಬೈ : ಸಮೋಸಾದೊಳಗೆ ಕಾಂಡೋಮ್ ಪತ್ತೆ| ಆರೋಪಿ ವಶ, ಐವರ ವಿರುದ್ಧ ಎಫ್‌ಐಆರ್
ಸಮಗ್ರ ನ್ಯೂಸ್ : ಕ್ಯಾಂಟೀನ್ ನೊಂದರಲ್ಲಿ ಸಮೋಸಾದೊಳಗೆ ಬ್ಯಾಂಡೇಜ್, ಕಾಂಡೋಮ್, ಕಲ್ಲುಗಳು ಮತ್ತು ತಂಬಾಕು ಮುಂತಾದ ವಸ್ತುಗಳು ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಪಿಂಪ್ರಿ ಚಿಂಚ್ವಾಡ್ ಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ರಹೀಮ್ ಶೇಖ್, ಅಜರ್ ಶೇಖ್, ಮಜರ್ ಶೇಖ್, ಅಜರ್ ಶೇಖ್ ಮತ್ತು ವಿಕ್ಕಿ ಶೇಖ್ ಆರೋಪಿಗಳೆಂದು ಗುರುತಿಸಲಾಗಿದೆ. ಕಂಪನಿಯು ತಮ್ಮ ಒಪ್ಪಂದವನ್ನು ರದ್ದುಪಡಿಸಿದ ಕೋಪದಿಂದ ಆರೋಪಿಗಳೆಲ್ಲರೂ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. […]
ಮುಂಬೈ : ಸಮೋಸಾದೊಳಗೆ ಕಾಂಡೋಮ್ ಪತ್ತೆ| ಆರೋಪಿ ವಶ, ಐವರ ವಿರುದ್ಧ ಎಫ್‌ಐಆರ್ Read More »










