ಅರಬರ ನಾಡಲ್ಲಿ ಭಾರೀ ಮಳೆ| ವರ್ಷಧಾರೆಗೆ ಮುಳುಗಿದ ಮಾಯಾನಗರಿ ದುಬೈ
ಸಮಗ್ರ ನ್ಯೂಸ್: ಕಂಡುಕೇಳರಿಯದ ಚಂಡಮಾರುತವೊಂದು ಮರುಭೂಮಿ ನೆಲವಾದ ನೆಲವನ್ನು ನಡುಗಿಸುತ್ತಿದೆ. ಎಪ್ರಿಲ್ 15ರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಈ ಮಾಯಾನಗರಿ ತತ್ತರಿಸಿ ಹೋಗಿದೆ. ಪ್ರವಾಹದಿಂದಾಗಿ 18 ಜನ ಮೃತಪಟ್ಟಿದ್ದಾರೆ. ಸದಾ ಒಣ ಹವೆ ಹಾಗೂ ಅಧಿಕ ತಾಪಮಾನ ಕಾಣುವ ದುಬೈ ಜನ ಪ್ರವಾಹದ ಹೊಡೆತ ನೋಡಿ ಮೂಕವಿಸ್ಮೀತರಾಗಿದ್ದಾರೆ. ಭಾರಿ ಮಳೆಯಿಂದ ಹತ್ತಾರು ವಿಮಾನಗಳು ರದ್ದಾಗಿವೆ. ಪ್ರವಾಹದಿಂದ ದುಬೈ ನಗರವು ಸ್ತಬ್ಧಗೊಂಡಿದೆ. ವಾಹನ ಸಂಚಾರ ಸ್ಥಗಿತಗೊಂಡಿದೆ. ವಿಶ್ವದ ಅತ್ಯಂತ ಜನನಿಬಿಡ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜಲಾವೃತವಾಗಿರುವುದರಿಂದ […]
ಅರಬರ ನಾಡಲ್ಲಿ ಭಾರೀ ಮಳೆ| ವರ್ಷಧಾರೆಗೆ ಮುಳುಗಿದ ಮಾಯಾನಗರಿ ದುಬೈ Read More »










