‘ನಿತ್ಯ ನೂತನ ವಸುಂಧರೆಯ ರಕ್ಷಿಸೋಣ ಬನ್ನಿ’
ಸಮಗ್ರ ವಿಶೇಷ: ನಮ್ಮ ಮನೆ ಯಾವುದು ಎಂದು ಕೇಳಿದರೆ, ಎಲ್ಲರೂ ತಂತಮ್ಮ ಮನೆಯ ವಿಳಾಸ ಹೇಳಿ, ʻಇದು ನನ್ನ ಮನೆʼ ಎಂದು ಹೇಳಬಹುದು. ಆದರೆ ನಮಗೆಲ್ಲ ಇರುವ ಮನೆಯೊಂದೇ- ಅದು ಭೂಮಿ. ಹುಟ್ಟಿದ ಘಳಿಗೆಯಿಂದ ಇರುವ ಕಡೆಯ ಕ್ಷಣದವರೆಗೆ ʻನಮನ್ನೆಲ್ಲʼ ಸಲಹುವಂಥ ನಿತ್ಯನೂತನ ಮನೆಯೀ ವಸುಂಧರೆ. ‘ನಮ್ಮನ್ನುʼ ಎಂದರೆ ಮನುಷ್ಯರನ್ನು ಎಂದಷ್ಟೇ ಅರ್ಥ ಮಾಡಿಕೊಂಡಿದ್ದರಿಂದ ಈ ಪರಿಯಲ್ಲಿ ಸಮಸ್ಯೆ ಎದುರಾಗಿದೆ ಇಂದು. ಸಕಲ ಜೀವಜಂತುಗಳಿಗೆ ಇರುವುದೊಂದೇ ಮನೆ. ಆದರೆ ಮನುಷ್ಯರ ಹೊರತಾಗಿ ಇನ್ನಾವ ಜೀವಿಗಳೂ ತಮ್ಮ ಮನೆಯನ್ನು […]
‘ನಿತ್ಯ ನೂತನ ವಸುಂಧರೆಯ ರಕ್ಷಿಸೋಣ ಬನ್ನಿ’ Read More »










