ಕೊರೊನಾ ರೋಗದ ಬೆನ್ನಲ್ಲೇ ಮತ್ತೊಂದು ನಿಗೂಢ ರೋಗ ಪತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ
ಕೆನಡಾ: ಕೊರೊನಾ ರೋಗದ ಬೆನ್ನಲ್ಲೇ ಮತ್ತೊಂದು ರೋಗದ ಲಕ್ಷಣದ ೪೮ ಪ್ರಕರಣಗಳು ಪತ್ತೆಯಾಗಿದ್ದು, ಕೆನಡಾದ ಜನತೆಯಲ್ಲಿ ಆತಂಕದ ಹೆಚ್ಚಾಗಿದೆ. ಇದೊಂದು ಮೆದುಳಿನ ಕಾಯಿಲೆಯಾಗಿದ್ದು, ಇದರಲ್ಲಿ ನಿದ್ರಾಹೀನತೆ, ಅಂಗಗಳ ಅಸಾಮಾನ್ಯ ಕ್ರಿಯೆ ಮತ್ತು ಭ್ರಮೆ ಲಕ್ಷಣ ಕಂಡುಬರುತ್ತಿದೆ ಎಂದು ಹೇಳಲಾಗಿದೆ. ಕೆನಡಾದ ನ್ಯೂ ಬ್ರನ್ಸ್ ವಿಕ್‌ನಲ್ಲಿ ೪೮ ರೋಗಿಗಳು: ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಈ ನಿಗೂಢ ಕಾಯಿಲೆಯವರು ಕೆನಡಾ ಪ್ರಾಂತ್ಯದ ಬ್ರನ್ಸ್ ವಿಕ್‌ನಲ್ಲಿ ಅಟ್ಲಾಂಟಿಕ್ ಕರಾವಳಿಯ ಪ್ರದೇಶದಲ್ಲಿ ಕಂಡುಬಂದಿದ್ದಾರೆ. ರೋಗಿಗಳು ತಮ್ಮ ಕನಸಿನಲ್ಲಿ ಮೃತದೇಹಗಳನ್ನು, ಸತ್ತ ಜನರನ್ನು […]
ಕೊರೊನಾ ರೋಗದ ಬೆನ್ನಲ್ಲೇ ಮತ್ತೊಂದು ನಿಗೂಢ ರೋಗ ಪತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ Read More »










