ಆರ್ಥಿಕ ಪಾರುಪತ್ಯ ಮೆರೆದ ಚೈನಾ| ಅಮೇರಿಕಾದ ಸಂಪತ್ತಿಗೇ ಸವಾಲ್!
ಬೀಜಿಂಗ್: ಪ್ರಪಂಚದಲ್ಲಿ ದೊಡ್ಡಣ್ಣನ ಸ್ಥಾನದಲ್ಲಿದ್ದ ಅಮೆರಿಕವನ್ನು ಸಂಪತ್ತಿನ ವಿಚಾರದಲ್ಲಿ ಚೀನಾ ದೇಶ ಹಿಂದಿಕ್ಕಿದೆ. ಚೈನಾ ಸಂಪತ್ತು ಅಮೇರಿಕಾವನ್ನು ಹಿಂದಿಕ್ಕಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ. ಜಾಗತಿಕ ಮಟ್ಟದ ಆಡಳಿತ ವ್ಯವಸ್ಥಾಪನಾ ಸಲಹಾ ಸಂಸ್ಥೆ ಮೆಕಿನ್ಸೆ & ಕಂಪನಿ ಪ್ರಕಟಿಸಿರುವ ವರದಿ ಪ್ರಕಾರ, ಕಳೆದ 2 ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಹೆಚ್ಚಾಗಿದ್ದು, ಜಾಗತಿಕ ನಿವ್ವಳ ಲಾಭದ ಪೈಕಿ ಚೀನಾ ಮೂರನೇ ಒಂದರಷ್ಟು ಪಾಲನ್ನು ಹೊಂದಿದೆ. “ನಾವು ಹಿಂದೆಂದಿಗಿಂತಲೂ ಈಗ ಸಂಪದ್ಭರಿತವಾಗಿದ್ದೇವೆ” ಎಂದು ಜ್ಯೂರಿಚ್’ನಲ್ಲಿರುವ ಮೆಕಿನ್ಸೆ […]
ಆರ್ಥಿಕ ಪಾರುಪತ್ಯ ಮೆರೆದ ಚೈನಾ| ಅಮೇರಿಕಾದ ಸಂಪತ್ತಿಗೇ ಸವಾಲ್! Read More »










