SSLC ಪಾಸ್ ಆಗಿದ್ರೆ ಸಾಕು, ಕೋರ್ಟ್ ನಲ್ಲಿ ಕೆಲಸ ಮಾಡಬಹುದು! ಬೇಗ ಅಪ್ಲೇ ಮಾಡಿ
ಸಮಗ್ರ ಉದ್ಯೋಗ: Hassan District Court ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 43 ಪ್ರೊಸೆಸ್ ಸರ್ವರ್, ಪಿಯೋನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 3, 2023 ಅಂದರೆ ನಾಳೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ . Online ಮೂಲಕ ಅಪ್ಲೈ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಓದಿ. Job details:ಪ್ರೊಸೆಸ್ ಸರ್ವರ್-11ಪಿಯೋನ್ – 32 ವಯೋಮಿತಿ:ಹಾಸನ ಜಿಲ್ಲಾ ಕೋರ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ […]
SSLC ಪಾಸ್ ಆಗಿದ್ರೆ ಸಾಕು, ಕೋರ್ಟ್ ನಲ್ಲಿ ಕೆಲಸ ಮಾಡಬಹುದು! ಬೇಗ ಅಪ್ಲೇ ಮಾಡಿ Read More »










