ಬೆಂಗಳೂರಿನಲ್ಲಿದೆ ಸರ್ಕಾರಿ ಉದ್ಯೋಗ, ತಿಂಗಳಿಗೆ 80,000 ಸಂಬಳ!
ಸಮಗ್ರ ಉದ್ಯೋಗ: Sports Authority of India ಹೈರಿಂಗ್ ಮಾಡ್ತಾ ಇದೆ. ಒಟ್ಟು 15 ಜೂನಿಯರ್ ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 11, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇನ್ನಷ್ಟು ಮಾಹಿತಿ ಕೆಳಗಿದೆ. Job Details:ಜೂನಿಯರ್ ಕನ್ಸಲ್ಟೆಂಟ್ (ಪರ್ಫಾರ್ಮೆನ್ಸ್ ಮಾನಿಟರಿಂಗ್)-1ಜೂನಿಯರ್ ಕನ್ಸಲ್ಟೆಂಟ್ (ಜನರಲ್)- 5ಜೂನಿಯರ್ ಕನ್ಸಲ್ಟೆಂಟ್ (ಇನ್ಫ್ರಾಸ್ಟ್ರಕ್ಚರ್)- 5ಜೂನಿಯರ್ ಕನ್ಸಲ್ಟೆಂಟ್ (ಅಕೌಂಟೆಂಟ್ &
ಬೆಂಗಳೂರಿನಲ್ಲಿದೆ ಸರ್ಕಾರಿ ಉದ್ಯೋಗ, ತಿಂಗಳಿಗೆ 80,000 ಸಂಬಳ! Read More »










