ZPM ಗೆ ಜೈ ಎಂದ ಮಿಜೋರಾಂ ಜನತೆ| ಹಾಲಿ ಸಿಎಂ, ಡಿಸಿಎಂಗೆ ಸೋಲು
ಸಮಗ್ರ ನ್ಯೂಸ್: ಮಿಜೋರಾಂ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರ ಕಳೆದುಕೊಂಡಿದೆ. ಹೊಸ ಪ್ರಾದೇಶಿಕ ಪಕ್ಷ ಜೋರಾಂ ಪೀಪಲ್ಸ್ ಮೂವ್‌ಮೆಂಟ್ (ZPM) 27 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ 40 ಸ್ಥಾನಗಳುಳ್ಳ ವಿಧಾನಸಭೆಯಲ್ಲಿ ಬಹುಮತ ಸಾಧಿಸಿದೆ. ಅಧಿಕಾರಾರೂಢ ಎಂಎನ್ ಎಫ್ (MNF) ಆಘಾತ ಅನುಭವಿಸಿದ್ದು, 10 ಸ್ಥಾನಗಳಲ್ಲಿ ಗೆದ್ದಿದೆ. ಉಳಿದಂತೆ ಬಿಜೆಪಿ (BJP) 2 ಹಾಗೂ ಕಾಂಗ್ರೆಸ್ (Congress) 1 ಸ್ಥಾನದಲ್ಲಿ ವಿಜಯ ಸಾಧಿಸಿದೆ. ಬಿಜೆಪಿಯು 2018ರಲ್ಲಿ 1 ಸ್ಥಾನದಲ್ಲಿ ಗೆದ್ದಿದ್ದು, ಈ ಬಾರಿ
ZPM ಗೆ ಜೈ ಎಂದ ಮಿಜೋರಾಂ ಜನತೆ| ಹಾಲಿ ಸಿಎಂ, ಡಿಸಿಎಂಗೆ ಸೋಲು Read More »










