ಹೊಸ ವರ್ಷದಿಂದ ಬದಲಾಗಲಿದೆ ಸಿಮ್ ಕಾರ್ಡ್ ನಿಯಮಗಳು| ಇನ್ಮೇಲೆ ಸಂಪೂರ್ಣ ಪ್ರಕ್ರಿಯೆ ಡಿಜಿಟಲ್
ಸಮಗ್ರ ನ್ಯೂಸ್: ಜ. 1ರಿಂದ ವರ್ಷ ಬದಲಾಗುವುದರೊಂದಿಗೆ, ಸಿಮ್‌ಗೆ ಸಂಬಂಧಿಸಿದ ನಿಯಮವೂ ಬದಲಾಗಲಿದೆ. ಹೌದು, ಹೊಸ ವರ್ಷದಲ್ಲಿ ನೀವು ಸಿಮ್ ಕಾರ್ಡ್ ಖರೀದಿಸಿದರೆ, ಟೆಲಿಕಾಂ ಕಂಪನಿಗಳು ಡಿಜಿಟಲ್ ಕೆವೈಸಿ ಮಾತ್ರ ಪರಿಗಣಿಸಲಿವೆ. ಇಲ್ಲಿಯವರೆಗೆ, ನೀವು ಸಿಮ್ ಖರೀದಿಸಿದಾಗ, ನಿಮ್ಮ ಡಾಕ್ಯುಮೆಂಟ್‌ಗಳ ಭೌತಿಕ ಪರಿಶೀಲನೆಯು ಸಮಯ ತೆಗೆದುಕೊಳ್ಳುತ್ತಿತ್ತು. ಈಗ ಮುಂದಿನ ವರ್ಷದಿಂದ ಈ ನಿಯಮ ಬದಲಾಗಲಿದೆ. ಆನ್‌ಲೈನ್ ವಂಚನೆ ಸೇರಿದಂತೆ ಇತರ ವಂಚನೆಗಳನ್ನು ತಡೆಯಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಜನವರಿ 1ರಿಂದ ಸಿಮ್ ಖರೀದಿಗೆ ಡಿಜಿಟಲ್ […]
ಹೊಸ ವರ್ಷದಿಂದ ಬದಲಾಗಲಿದೆ ಸಿಮ್ ಕಾರ್ಡ್ ನಿಯಮಗಳು| ಇನ್ಮೇಲೆ ಸಂಪೂರ್ಣ ಪ್ರಕ್ರಿಯೆ ಡಿಜಿಟಲ್ Read More »










