ಡ್ರೈವರ್ , ಕ್ಲರ್ಕ್ ಹುದ್ದೆಗಳಿಗೆ ಹೋಗ್ತೀರಾ? ಕೈ ತುಂಬಾ ಸಂಬಳ ಕೊಡ್ತಾರೆ, ಬೇಗ ಅಪ್ಲೇ ಮಾಡಿ
ಸಮಗ್ರ ಉದ್ಯೋಗ: Board of Apprenticeship Training Southern Region ಖಾಲಿ ಇರುವ ಹುದ್ದೆಗಳಿಗೆ ಹೈರಿಂಗ್ ಮಾಡ್ತಾ ಇದೆ. ಒಟ್ಟು 6 ಡ್ರೈವರ್, ಅನಾಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 9, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ ಆನ್ಲೈನ್ ಮೂಲಕ ಅಪ್ಲೈ ಮಾಡಿ. ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ. Job Details:ಅನಾಲಿಸ್ಟ್ -1ಅಪ್ಪರ್ ಡಿವಿಶನ್ ಕ್ಲರ್ಕ್ […]
ಡ್ರೈವರ್ , ಕ್ಲರ್ಕ್ ಹುದ್ದೆಗಳಿಗೆ ಹೋಗ್ತೀರಾ? ಕೈ ತುಂಬಾ ಸಂಬಳ ಕೊಡ್ತಾರೆ, ಬೇಗ ಅಪ್ಲೇ ಮಾಡಿ Read More »








