ಕೋವಿಶೀಲ್ಡ್ ಬಳಿಕ ಕೋವ್ಯಾಕ್ಸಿನ್ ನಲ್ಲೂ ಅಡ್ಡ ಪರಿಣಾಮ| ಬಯಲಾಯ್ತು ಕಳವಳಕಾರಿ ಸಂಗತಿ
ಸಮಗ್ರ ನ್ಯೂಸ್: ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ಕಂಪನಿ ತಯಾರಿಸಿದ ಮತ್ತು ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಮಾರಾಟ ಮಾಡಿದ ಕೋವಿಶೀಲ್ಡ್ ಲಸಿಕೆಯಲ್ಲಿ ಅಪರೂಪದ ಅಡ್ಡ ಪರಿಣಾಮ ಇರುವುದನ್ನು ಸ್ವತಃ ಕಂಪನಿಯೇ ಒಪ್ಪಿಕೊಂಡಿದೆ. ಈಗ ಸ್ವದೇಶಿ ಕೋವಿಡ್ ಲಸಿಕೆ ಎಂದೇ ಜನಪ್ರಿಯವಾಗಿದ್ದ ಕೋವ್ಯಾಕ್ಸಿನ್ ಲಸಕೆಯಿಂದಲೂ ಅಡ್ಡ ಪರಿಣಾಮಗಳು ಉಂಟಾದ ಕಳವಳಕಾರಿ ಸಂಗತಿ ಅಧ್ಯಯನದಲ್ಲಿ ಬಳಕೆಗೆ ಬಂದಿದೆ. ಬನಾರಸ್ ವಿವಿ ಅಧ್ಯಯನದಲ್ಲಿ ಅಡ್ಡ ಪರಿಣಾಮ ಉಂಟಾಗಿರುವುದು ಬೆಳಕಿಗೆ ಬಂದಿದ್ದು, ಕೋವಿಶೀಲ್ಡ್ ನಂತರ ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮ ಉಂಟಾಗಿರುವುದು ಗೊತ್ತಾಗಿದೆ. […]
ಕೋವಿಶೀಲ್ಡ್ ಬಳಿಕ ಕೋವ್ಯಾಕ್ಸಿನ್ ನಲ್ಲೂ ಅಡ್ಡ ಪರಿಣಾಮ| ಬಯಲಾಯ್ತು ಕಳವಳಕಾರಿ ಸಂಗತಿ Read More »










