ವಾಟ್ಸ್ಯಾಪ್ ನಿಂದ ಮತ್ತೊಂದು ಹೊಸ ಪೀಚರ್| ನಿಮ್ಮ ಸ್ಟೇಟಸ್ ನಿಮ್ಗೆ 24 ಗಂಟೆಗೂ ಮೀರಿ ಇಟ್ಕೋಬಹುದು
ಸಮಗ್ರ ನ್ಯೂಸ್: 2 ಬಿಲಿಯನ್ ಜಾಗತಿಕ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ ಆ್ಯಪ್ ದಿನಕ್ಕೊಂದು ನೂತನ ಫೀಚರ್ಗಳನ್ನು ಘೋಷಿಸುತ್ತಿದೆ. ನೂತನ ಅಪ್‌ಡೇಟ್‌ಗಳನ್ನು ನೀಡಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿರುವ ವಾಟ್ಸ್ಆಯಪ್ ಇದೀಗ ಬೆರಗುಗೊಳಿಸುವ ಅಪ್ಡೇಟ್ ನೀಡಲು ಮುಂದಾಗಿದೆ. ವಾಟ್ಸ್ಆಯಪ್ನಲ್ಲಿ ಪ್ರಸ್ತುತ ಬಳಕೆದಾರರು ತಮ್ಮ ಸ್ಟೇಟಸ್ ಅನ್ನು 24 ಗಂಟೆಗಳವರೆಗೆ ಇರುವ ರೀತಿಯಲ್ಲಿ ಪೋಸ್ಟ್ ಮಾಡಬಹುದು. ಆದರೆ ಇತ್ತೀಚಿನ ವರದಿಯ ಪ್ರಕಾರ ಈ 24 ಗಂಟೆಗಳ ಅವಧಿಯನ್ನು ವಾಟ್ಸ್ಆಯಪ್ ವಿಸ್ತರಿಸಲಿದೆಯಂತೆ. ವಾಟ್ಸ್ಆಯಪ್ ಅಪ್‌ಡೇಟ್‌ಗಳ ಬಗ್ಗೆ […]
ವಾಟ್ಸ್ಯಾಪ್ ನಿಂದ ಮತ್ತೊಂದು ಹೊಸ ಪೀಚರ್| ನಿಮ್ಮ ಸ್ಟೇಟಸ್ ನಿಮ್ಗೆ 24 ಗಂಟೆಗೂ ಮೀರಿ ಇಟ್ಕೋಬಹುದು Read More »










