ಇನ್ಮುಂದೆ JEE ಅಡ್ವಾನ್ಸ್ ಪರೀಕ್ಷೆ ಬರೆಯಬೇಕಿಲ್ಲ
ಸಮಗ್ರ ನ್ಯೂಸ್: ಪರೀಕ್ಷಾ ಮಾದರಿಯನ್ನು ಪರಿಶೀಲಿಸಲು ಐಐಟಿ ಕೌನ್ಸಿಲ್ ಅನ್ನು ಕೇಳಲಾಗಿದ್ದು. ಇದರಿಂದ ಕೋಚಿಂಗ್ಗಳನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಐಐಟಿ ದೆಹಲಿಗೆ ೫ ತಿಂಗಳೊಳಗೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ ಐಐಟಿ ಅಡ್ವಾನ್ಸ್ ಬದಲಿಗೆ ಜಂಟಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಐಐಟಿ ಕೌನ್ಸಿಲ್ ಸಭೆಯಲ್ಲೂ ಕೇಂದ್ರ ಸರ್ಕಾರ ಈ ಬಗ್ಗೆ ಸಲಹೆಯನ್ನು ಮುಂದಿಟ್ಟಿದ್ದು, ಸಿಎಫ್ಟಿಐ, ಐಐಟಿ, ಎನ್ಐಟಿ ಸೇರಿದಂತೆ ದೇಶದ ಇತರೆ ಕೇಂದ್ರ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ […]
ಇನ್ಮುಂದೆ JEE ಅಡ್ವಾನ್ಸ್ ಪರೀಕ್ಷೆ ಬರೆಯಬೇಕಿಲ್ಲ Read More »










