ಡಿಗ್ರಿ ಪಾಸ್ ಆಗಿದ್ರೆ ಸಾಕು, ತಿಂಗಳಿಗೆ 80,00 ಸಂಬಳ ಸಿಗುತ್ತೆ!
ಸಮಗ್ರ ಉದ್ಯೋಗ: Ministry of Civil Aviation ಖಾಲಿ ಹುದ್ದೆಗೆ ಹೈರಿಂಗ್ ಮಾಡ್ತಾ ಇದೆ. ಒಟ್ಟು 8 Upper Division Clerk ಹುದ್ದೆಗಳು ಖಾಲಿ ಇದೆ, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 6, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ. Job Details:ಅಪ್ಪರ್ ಡಿವಿಶನ್ ಕ್ಲರ್ಕ್-1ಸೀನಿಯರ್ ಇನ್ಸ್ಪೆಕ್ಟರ್- 7 Education:ಅಪ್ಪರ್ ಡಿವಿಶನ್ ಕ್ಲರ್ಕ್- ಡಿಗ್ರಿಸೀನಿಯರ್ ಇನ್ಸ್ಪೆಕ್ಟರ್- ಡಿಪ್ಲೊಮಾ, ಡಿಗ್ರಿ Salary:ಅಪ್ಪರ್ ಡಿವಿಶನ್ ಕ್ಲರ್ಕ್- ಮಾಸಿಕ […]
ಡಿಗ್ರಿ ಪಾಸ್ ಆಗಿದ್ರೆ ಸಾಕು, ತಿಂಗಳಿಗೆ 80,00 ಸಂಬಳ ಸಿಗುತ್ತೆ! Read More »









