ಸರ್ಕಾರಿ ಕೆಲಸ ಹುಡುಕುತ್ತಾ ಇರುವವರಿಗೆ ಗುಡ್ ನ್ಯೂಸ್! ಬೇಗ ಜಾಬ್ ಅಪ್ಲೈ ಮಾಡಿ
ಸಮಗ್ರ ಉದ್ಯೋಗ: Karnataka Health Promotion Trust ಹುದ್ದೆಗೆ ಆಹ್ವಾನಿಸುತ್ತಿದೆ. ಒಟ್ಟು 1 ಬ್ಲಾಕ್ ಕೋಆರ್ಡಿನೇಟರ್ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಇ-ಮೇಲ್ ಮಾಡುವ ಮೂಲಕ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬಹುದು. ಇನ್ನಷ್ಟು ಮಾಹಿತಿ ನಿಮಗಾಗಿ. Education:ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. Salary: ತಿಳಿಸಿಲ್ಲ Job place:ತುಮಕೂರು […]
ಸರ್ಕಾರಿ ಕೆಲಸ ಹುಡುಕುತ್ತಾ ಇರುವವರಿಗೆ ಗುಡ್ ನ್ಯೂಸ್! ಬೇಗ ಜಾಬ್ ಅಪ್ಲೈ ಮಾಡಿ Read More »









