ಷೇರು ಮಾರುಕಟ್ಟೆಯಲ್ಲಿ ನಾಗಾಲೋಟ| ಗರಿಷ್ಠ ಮಟ್ಟಕ್ಕೆ ತಲುಪಿದ ಸೆನ್ಸೆಕ್ಸ್, ನಿಪ್ಟಿ
ಸಮಗ್ರ ನ್ಯೂಸ್: ಷೇರು ಮಾರುಕಟ್ಟೆ ಇಂದು ಏರಿಕೆಯನ್ನ ಕಾಣುತ್ತಿದ್ದು, ಭಾರತದ ಬ್ಲೂ-ಚಿಪ್ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಇಂದು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನ ತಲುಪಿದವು. ಸೆನ್ಸೆಕ್ಸ್ 427 ಪಾಯಿಂಟ್ಸ್ ಏರಿಕೆಗೊಂಡು 72,148 ಕ್ಕೆ ತಲುಪಿದೆ ಮತ್ತು ನಿಫ್ಟಿ 21,735 ಕ್ಕೆ ಪ್ರಾರಂಭವಾಯಿತು. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 500 ಅಂಕಗಳ ಜಿಗಿತದೊಂದಿಗೆ 72,000 ಮಟ್ಟವನ್ನು ದಾಟಿತು. ನಿಫ್ಟಿ 21,700 ಮಟ್ಟವನ್ನು ದಾಟಿದೆ. ಇದರ ನಂತರವೂ, ಷೇರು ಮಾರುಕಟ್ಟೆ ಏರುತ್ತಲೇ ಇತ್ತು. ಐಟಿ ಸೇವಾ ಸಂಸ್ಥೆಗಳ ಫಲಿತಾಂಶಗಳು ಮತ್ತು […]
ಷೇರು ಮಾರುಕಟ್ಟೆಯಲ್ಲಿ ನಾಗಾಲೋಟ| ಗರಿಷ್ಠ ಮಟ್ಟಕ್ಕೆ ತಲುಪಿದ ಸೆನ್ಸೆಕ್ಸ್, ನಿಪ್ಟಿ Read More »










