ಶುಭಾಶಯಗಳ ಜೊತೆಗೆ ಉದ್ಯೋಗ ಕೇಳಿದ ದೇಶವಾಸಿಗಳು| ಟ್ವಿಟರ್ ನಲ್ಲಿ ನಿರುದ್ಯೋಗ ಹ್ಯಾಷ್ ಟ್ಯಾಗ್ ಟ್ರೆಂಡ್|
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನಾಚರಣೆಯ ಹಿನ್ನೆಲೆ ಟ್ವಿಟರ್ನಲ್ಲಿ ಶುಭ ಕೋರಿದವರಿಗಿಂತ ಉದ್ಯೋಗ ಕೇಳಿದವರ ಸಂಖ್ಯೆ ಭಾರಿ ಹೆಚ್ಚಿದೆ. ರಾಷ್ಟ್ರೀಯ ಬೇರೋಜ್ಗಾರ್ ದಿವಸ, ನ್ಯಾಷನಲ್ ಅನ್ಎಂಪ್ಲಾಯ್ಮೆಟ್ ಡೇ, ಮೋದಿ ರೋಜ್ಗಾರ್ ದೋ ಎಂಬ ಹ್ಯಾಷ್ಟ್ಯಾಗ್ಗಳು ಸದ್ದು ಮಾಡಿವೆ. ಶುಕ್ರವಾರ, 17-09-2021, ಮಧ್ಯಾಹ್ನ 1 ಗಂಟೆ ವರೆಗಿನ ಟ್ವಿಟರ್ ಟ್ರೆಂಡಿಂಗ್ ಅಂಕಿಅಂಶ ಪ್ರಕಾರ #HappyBdayModiji ಎಂಬ ಹ್ಯಾಷ್ಟ್ಯಾಗ್ನಲ್ಲಿ ಸುಮಾರು 3.92 ಲಕ್ಷ ಮಂದಿ ಟ್ವೀಟ್ ಮಾಡಿದ್ದಾರೆ. #राष्ट्रीयबेरोजगारदिवस ಎಂಬ ಹಿಂದಿ ಹ್ಯಾಷ್ಟ್ಯಾಗ್ನಲ್ಲಿ ಸುಮಾರು 11.2 ಲಕ್ಷ […]
ಶುಭಾಶಯಗಳ ಜೊತೆಗೆ ಉದ್ಯೋಗ ಕೇಳಿದ ದೇಶವಾಸಿಗಳು| ಟ್ವಿಟರ್ ನಲ್ಲಿ ನಿರುದ್ಯೋಗ ಹ್ಯಾಷ್ ಟ್ಯಾಗ್ ಟ್ರೆಂಡ್| Read More »