ನಿಮ್ಮ ಮಗಳು ಬೇಗನೆ ಋತುಮತಿಯಾಗುವುದನ್ನು ತಡೆಯಬೇಕೇ? ಹಾಗಿದ್ರೆ ಈ ಐದು ಸೂತ್ರಗಳನ್ನು ಪಾಲಿಸಿ…
ಸಮಗ್ರ ನ್ಯೂಸ್: ಈಗಿನ ಜೀವನಶೈಲಿ ಹಾಗೂ ಆಹಾರಶೈಲಿಯಿಂದಾಗಿ ಮಕ್ಕಳು ಬೇಗನೆ ಋತುಮತಿಯಾಗುತ್ತಿದ್ದಾರೆ, 8 ವರ್ಷದಲ್ಲಿ ಆದರೆ ಪಾಪ ಆ ಮಗುವಿಗೆ ಪ್ಯಾಡ್ ಬದಲಾಯಿಸುವುದು ಕೂಡ ಕಷ್ಟವಾಗುವುದು, ಮೊದಲೆಲ್ಲಾ ಹೆಣ್ಮಕ್ಕಳು 14-16 ವರ್ಷಕ್ಕೆ ಋತುಮತಿಯಾಗುತ್ತಿದ್ದರು. ಕೆಲವು ಪೋಷಕರು ಅಯ್ಯೋ ನನ್ನ ಮಗಳಿಗೆ 16 ವರ್ಷವಾದರೂ ಇನ್ನೂ ದೊಡ್ಡವಳಾಗಿಲ್ಲ ಎಂದು ಚಿಂತೆ ಮಾಡುತ್ತಿದ್ದರು, ಆದರೆ ಈಗ ಪೋಷಕರು ನಮ್ಮ ಮಗಳು 8 ವರ್ಷಕ್ಕೆ ಋತುಮತಿಯಾದಳು ಎಂದು ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳು ಬೇಗನೆ ಋತುಮತಿಯಾಗುವುದು ಒಳ್ಳೆಯದಲ್ಲ. ಬೇಗನೆ ಋತುಮತಿಯಾದರೆ ಪ್ರೀಮೆನೋಪಾಸ್ ಅಪಾಯವಿದೆ, […]
ನಿಮ್ಮ ಮಗಳು ಬೇಗನೆ ಋತುಮತಿಯಾಗುವುದನ್ನು ತಡೆಯಬೇಕೇ? ಹಾಗಿದ್ರೆ ಈ ಐದು ಸೂತ್ರಗಳನ್ನು ಪಾಲಿಸಿ… Read More »










