ನಿತ್ಯ ಕಾಡುವ ಒಣಕೆಮ್ಮು ಇದೆಯೇ? ಇಲ್ಲಿದೆ ಸರಳ ಆಯುರ್ವೇದ ಪರಿಹಾರ…
ಸಮಗ್ರ ವಿಶೇಷ: ಶೀತ ಕೆಮ್ಮು ಮತ್ತು ಒಣ ಕೆಮ್ಮು ಸಾಧಾರಣವಾಗಿ ಪ್ರತೊಯೊಬ್ಬನನ್ನೂ ಬಾಧಿಸುವ ಖಾಯಿಲೆ. ಶೀತದ ವಿಚಾರದಲ್ಲಿ ಮನುಷ್ಯನಿಗೆ ಎದುರಾಗುವ ಕೆಮ್ಮು, ಮೊದಲು ನೆಗಡಿಯಾಗಿ ಎದೆಯಲ್ಲಿ ಕಫ ಕಟ್ಟಿ ನಂತರ ಕೆಮ್ಮು ಪ್ರಾರಂಭವಾಗುತ್ತದೆ. ಆದರೆ ಒಣ ಕೆಮ್ಮು ಹಾಗಲ್ಲ. ಮೊದಲು ಗಂಟಲು ಕೆರೆತದಿಂದ ಉಂಟಾಗಿ ನಂತರ ಜ್ವರ ಮತ್ತು ಅಲರ್ಜಿಗೆ ಕಾರಣವಾಗುತ್ತದೆ. ನಿರ್ಲಕ್ಷಿಸಿದರೆ ಮುಂದೆ ದೊಡ್ಡ ಅಪಾಯವನ್ನು ಎದುರಿಸಬೇಕಾಗಬಹುದು. ಈ ಒಣಕೆಮ್ಮು ಶಮನಕ್ಕೆ ಮನೆಯಲ್ಲಿ ಮಾಡಿಕೊಳ್ಳಬಹುದಾದ ಸರಳ ಪರಿಹಾರಗಳು ಇಲ್ಲಿವೆ. ಜೇನು: ಇದು ಗಂಟಲಿನಲ್ಲಿ ಒಂದು ಪದರವನ್ನು […]
ನಿತ್ಯ ಕಾಡುವ ಒಣಕೆಮ್ಮು ಇದೆಯೇ? ಇಲ್ಲಿದೆ ಸರಳ ಆಯುರ್ವೇದ ಪರಿಹಾರ… Read More »










