ಪತಿಯ ಮರ್ಮಾಂಗವನ್ನೇ ಕತ್ತರಿಸಿ ಫ್ರೈ ಮಾಡಿದಳೆಂದರೆ ಆಕೆಗೆ ಕೊಬ್ಬು ಎಷ್ಟಿದ್ದಿರಬೇಡ ಹೇಳಿ….!
ಬ್ರೆಸಿಲಿಯಾ: ಹಿಂದೆ ಮನೆಗಳಲ್ಲಾಗುತ್ತಿದ್ದ ಘಟನೆಗಳನ್ನಾಧರಿಸಿ ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಮಾತು ಹುಟ್ಟಿಕೊಂಡಿತ್ತು. ಆಧುನಿಕ ಯುಗದಲ್ಲಿ ಎಲ್ಲದಕ್ಕೂ ಬದಲಾವಣೆಯ ಗಾಳಿ ಬೀಸುತ್ತಿರುವಾಗ, ಆ ಮಾತು ಬದಲಾಗಿದೆ. ಗಂಡ ಹೆಂಡತಿ ನಡುವಿನ ಭಾಂದವ್ಯ ಮಧುವೆ ಸಂಭ್ರಮ ಮುಗಿಯುವ ತನಕ ಎಂಬಂಥಾಗಿದೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ದಂಪತಿಗಳ ನಡುವೆ ವಿಚಿತ್ರ ದುರಂತಗಳು ಸಂಭವಿಸುತ್ತಿದೆ. ವಿಚ್ಚೇದನ ಪ್ರಕರಣಗಳಂತು ವಿವಾಹ ನೋಂದಣಿ ಗಿಂತ ಹೆಚ್ಚು ದಾಖಲಾಗುತ್ತಿವೆ. ಇಲ್ಲೊಬ್ಬಳು ಪತ್ನಿ ಜಗಳವಾಡುತ್ತಾನೆ ಎಂಬ ಕಾರಣಕ್ಕೆ ತನ್ನ ಗಂಡನನ್ನೇ ಕೊಲೆ […]
ಪತಿಯ ಮರ್ಮಾಂಗವನ್ನೇ ಕತ್ತರಿಸಿ ಫ್ರೈ ಮಾಡಿದಳೆಂದರೆ ಆಕೆಗೆ ಕೊಬ್ಬು ಎಷ್ಟಿದ್ದಿರಬೇಡ ಹೇಳಿ….! Read More »










