14ರ ಬಾಲೆಯ ಮೇಲೆ 13 ಕಾಮುಕರಿಂದ ಅತ್ಯಾಚಾರ
ಚಂಡೀಘರ್: ಮುಂಬೈನಿಂದ ಚಂಡೀಗಢ ತಲುಪಿದ 14 ವರ್ಷದ ಅಪ್ರಾಪ್ತೆ ಮೇಲೆ 13 ಜನರು ಅತ್ಯಾಚಾರವೆಸಗಿದ್ದಾರೆ. ಸ್ನೇಹಿತನ ಒತ್ತಾಯದ ಮೇಲೆ 14 ವರ್ಷದ ಅಪ್ರಾಪ್ತೆ, ಮನೆಯಿಂದ ಓಡಿ ಹೋಗಿದ್ದಳು.ಪುಣೆ ಮೂಲದ ಬಾಲಕಿ, ಚಂಡೀಗಢಕ್ಕೆ ಹೋಗಿದ್ದಳು. ಮುಂಬೈನಲ್ಲಿ ಆಕೆ ಸ್ನೇಹಿತ ಸಿಗುವುದಾಗಿ ಹೇಳಿದ್ದನಂತೆ. ಸಂಶಯ ಬಂದವರೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಬಾಲಕಿಯನ್ನು ಮಕ್ಕಳ ರಕ್ಷಣಾ ತಂಡ ರಕ್ಷಿಸಿದೆ. ವಿಚಾರಣೆ ವೇಳೆ ಬಾಲಕಿ ಬಾಯ್ಬಿಟ್ಟಿದ್ದಾಳೆ. ಪುಣೆಯಿಂದ ಚಂಡೀಗಢಕ್ಕೆ ಓಡಿ ಬಂದಿದ್ದೇನೆಂದು ಬಾಲಕಿ ಹೇಳಿದ್ದಾಳೆ. ಮುಂಬೈನಲ್ಲಿ ಸಿಗುವುದಾಗಿ ಆಕೆ ಸ್ನೇಹಿತ ಹೇಳಿದ್ದನಂತೆ. […]
14ರ ಬಾಲೆಯ ಮೇಲೆ 13 ಕಾಮುಕರಿಂದ ಅತ್ಯಾಚಾರ Read More »







