ನಟಿ ರಾಖಿ ಸಾವಂತ್ ಅರೆಸ್ಟ್
ಸಮಗ್ರ ನ್ಯೂಸ್: ನಟಿ ಶೆರ್ಲಿನ್ ಚೋಪ್ರಾ ದಾಖಲಿಸಿದ ಎಫ್‌ಐಆರ್’ಗೆ ಸಂಬಂಧಿಸಿದಂತೆ ನಟಿ ರಾಖಿ ಸಾವಂತ್ ಅವರನ್ನು ಬಂಧಿಸಲಾಗಿದೆ. ಅಂಬೋಲಿ ಪೊಲೀಸರು ವಶಕ್ಕೆ ಪಡೆದಿದ್ದು, ವರದಿಗಳ ಪ್ರಕಾರ, ರಾಖಿ ತನ್ನ ಪತಿ ಆದಿಲ್ ದುರಾನಿ ಅವರೊಂದಿಗೆ ಪಾಲುದಾರಿಕೆ ಹೊಂದಿರುವ ತನ್ನ ನೃತ್ಯ ಅಕಾಡೆಮಿ ಜನವರಿ 19ರಂದು ಮಧ್ಯಾಹ್ನ 3 ಗಂಟೆಗೆ ಪ್ರಾರಂಭಿಸಬೇಕಿತ್ತು. ಆದರೆ ಅದಕ್ಕೂ ಮೊದಲೇ ರಾಖಿ ಸಾವಂತ್ ಬಂಧನವಾಗಿದೆ. ರಾಖಿ ಸಾವಂತ್ ಬಂಧನದ ಬಗ್ಗೆ ಶೆರ್ಲಿನ್ ಚೋಪ್ರಾ ಟ್ವಿಟ್ಟರ್’ನಲ್ಲಿ ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ‘ಎಫ್‌ಐಆರ್ 883/2022ಗೆ ಸಂಬಂಧಿಸಿದಂತೆ
ನಟಿ ರಾಖಿ ಸಾವಂತ್ ಅರೆಸ್ಟ್ Read More »










