ಮಂಗಳೂರಿನಲ್ಲಿ ಮೊದಲ ಬಾರಿ ಮೋದಿ ರೋಡ್ ಶೋ: ಖಾಕಿ ಹೈ ಅಲರ್ಟ್
ಸಮಗ್ರ ನ್ಯೂಸ್ : ಪ್ರಧಾನಿ ಮೋದಿ ಆಗಮನ ಹಿನ್ನಲೆ ಮಂಗಳೂರು ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಏರ್ ಪೋರ್ಟ್ ನಿಂದ ರೋಡ್ ಶೋ ಮುಕ್ತಾಯವಾಗುವ ಪ್ರದೇಶದವರೆ, ಹಾಗೆಯೇ ಲೇಡಿಹಿಲ್ ವರೆಗೂ ಬಿಗಿ ಭದ್ರತೆ ವಹಿಸಿಕೊಂಡಿದೆ. ಸುಮಾರು 2500 ಸಾವಿರ ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಿಕೊಂಡಿದೆ. 10 ಜನ ಎಸ್ಪಿ ಹಾಗು ಹೆಚ್ಚುವರಿ ಎಸ್ಪಿ ರಾಂಕ್ ಅಧಿಕಾರಿಗಳು, 250 ಡಿವೈಎಸ್ಪಿ ಮತ್ತು ಪಿಎಸ್ ಐ ರಾಂಕ್ ಅಧಿಕಾರಿಗಳ ನಿಯೋಜನೆ ಮಾಡಿದೆ. ವಾಹನ ಸಂಚಾರ ,ಪಾರ್ಕಿಂಗ್ ಸೇರಿದಂತೆ ಸಂಚಾರ
ಮಂಗಳೂರಿನಲ್ಲಿ ಮೊದಲ ಬಾರಿ ಮೋದಿ ರೋಡ್ ಶೋ: ಖಾಕಿ ಹೈ ಅಲರ್ಟ್ Read More »










