ಕುಂದಾಪುರ: ಹಿಜಾಬ್ ಹೋರಾಟಕ್ಕಾಗಿ ಬರ್ತಿದ್ದಾರೆ ಹೈದ್ರಾಬಾದ್ ಮುಸ್ಲಿಂಮರು!!
ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್ ವಿವಾದ ದಿನೇ ದಿನೇ ಹೊಸ ರೂಪ ಪಡೆಯುತ್ತಿದೆ. ಸಣ್ಣ ಮಟ್ಟದಲ್ಲಿಯೇ ಇದ್ದ ಹಿಜಾಬ್ ವಿವಾದ ಈಗ ದೊಡ್ಡಮಟ್ಟದಲ್ಲಿಯೇ ಬದಲಾಗುತ್ತಿದೆ. ದೂರದ ಹೈದ್ರಾಬಾದ್ ನಿಂದಲೇ ಕುಂದಾಪುರಕ್ಕೆ ಮುಸ್ಲಿಂರು ಬರುತಿದ್ದಾರೆ. ಕುಂದಾಪುರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿಚಾರವಾಗಿಯೇ ಹೋರಾಟ ನಡೆಯುತ್ತಿದೆ. ಈ ಒಂದು ಹೋರಾಟಕ್ಕೆ ಹೈದ್ರಾಬಾದ್ ಮುಸ್ಲಿಂರೂ ಬಂದು ಬೆಂಬಲ ಸೂಚಿಸಿದ್ದಾರೆ. ಸಲ್ಮಾನ್ ಹೆಸರಿನ ವ್ಯಕ್ತಿಯ ನೇತೃತ್ವದಲ್ಲಿ ಒಂದಷ್ಟು ಮುಸ್ಲಿಂರು ಇಲ್ಲಿಗೆ ಬಂದಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಮಾಡಿಕೊಡದೇ ಇದ್ದರೇ ಸುಪ್ರಿಂ ಕೋರ್ಟ್ ಗೂ ಹೋಗುತ್ತೇವೆ […]
ಕುಂದಾಪುರ: ಹಿಜಾಬ್ ಹೋರಾಟಕ್ಕಾಗಿ ಬರ್ತಿದ್ದಾರೆ ಹೈದ್ರಾಬಾದ್ ಮುಸ್ಲಿಂಮರು!! Read More »








