ಒಂದೇ ವಾರದಲ್ಲಿ 700 ಕೋಟಿ ಬಾಚಿದ ಕೆಜಿಎಫ್-2
ಸಮಗ್ರ ಸಿನಿಮಾ: ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಚಿತ್ರ ಬಿಡುಗಡೆ ಆಗಿ ಒಂದು ವಾರ ಕಳೆದಿದ್ದು, ಈ ವಾರದಲ್ಲಿ 700 ಕೋಟಿ ಗಳಿಸಿದ್ದು, ಭಾರತೀಯ ಚಿತ್ರರಂಗದಲ್ಲೇ ಅತೀ ದೊಡ್ಡ ಓಪನಿಂಗ್ ಪಡೆದ 2ನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೆಜಿಎಫ್ ಮೊದಲ ಭಾಗದ ಚಿತ್ರ ಕನ್ನಡ ಚಿತ್ರರಂಗದ ಗಡಿಗಳನ್ನು ದಾಟಿ ಅತೀ ಹೆಚ್ಚು ಲಾಭ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಕೆಜಿಎಫ್-2 ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ […]
ಒಂದೇ ವಾರದಲ್ಲಿ 700 ಕೋಟಿ ಬಾಚಿದ ಕೆಜಿಎಫ್-2 Read More »









