ಶುಭಾ ಪೂಂಜಾ ಜೊತೆ ಕಿಡಿಗೇಡಿಗಳ ಅಸಭ್ಯ ವರ್ತನೆ
ಸಮಗ್ರ ಸಮಾಚಾರ: ಸಿನಿಮಾ ಹಾಡೊಂದರ ಚಿತ್ರೀಕರಣದ ಸಮಯದಲ್ಲಿ ನಟಿ ಶುಭಾ ಪೂಂಜಾ ಜೊತೆ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿದ ಘಟನೆ ಚಿಕ್ಕಮಗಳೂರಿನ ಕಳಸ ತಾಲೂಕಿನ ಕುದುರೆಮುಖದಲ್ಲಿ ನಡೆದಿದೆ. ಕೊರಗಜ್ಜ ಸಿನಿಮಾ ಹಾಡೊಂದರ ಚಿತ್ರೀಕರಣ ವೇಳೆ ಈ ಘಟನೆ ನಡೆದಿದ್ದು, ಶುಭಾ ಪೂಂಜಾ ಡ್ಯಾನ್ಸ್ ವೇಳೆಯಲ್ಲಿ ಒಂದು ಗುಂಪು ಆಕ್ರಮಿಸಿ ಕೈ ಹಿಡಿದು ಎಳೆದಿದೆ. ಈ ಅಸಭ್ಯ ವರ್ತನೆಯಿಂದ ಚಿತ್ರೀಕರಣವನ್ನು ಚಿತ್ರತಂಡ ನಿಲ್ಲಿಸಿದೆ.ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೊರಗಜ್ಜ ಸಿನಿಮವಾಗಿದ್ದು, ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ […]
ಶುಭಾ ಪೂಂಜಾ ಜೊತೆ ಕಿಡಿಗೇಡಿಗಳ ಅಸಭ್ಯ ವರ್ತನೆ Read More »










