2024ರ ಆಸ್ಕರ್ ಪ್ರಶಸ್ತಿಗೆ “2018 ಮಲಯಾಳಂ ಸಿನಿಮಾ” ಅಧಿಕೃತ ಪ್ರವೇಶ
ಸಮಗ್ರ ನ್ಯೂಸ್: 2024ರ ಆಸ್ಕರ್ ಪ್ರಶಸ್ತಿಗೆ ದಕ್ಷಿಣ ಭಾರತದ ಮಲಯಾಳಂನ ಬ್ಲಾಕ್‌ಬಸ್ಟರ್ “2018 ಸಿನಿಮಾ”ವನ್ನು ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದು ಸರ್ವೈವಲ್ ಡ್ರಾಮಾ ಸಿನಿಮಾವಾಗಿದೆ. ಫಿಲ್ಮ್-ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಈ ಸಿನಿಮಾವನ್ನು ಆಸ್ಕರ್‌ಗೆ ಭಾರತದ ಅಧಿಕೃತ ಸಿನಿಮಾವಾಗಿ ಆಯ್ಕೆ ಮಾಡಿದೆ. 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಮಹಾ ಪ್ರವಾಹವನ್ನು ಆಧರಿಸಿ ಅಧ್ಬುತ ಸಿನಿಮಾ ನಿರ್ಮಿಸಲಾಗಿದೆ. ಟೊವಿನೋ ಥಾಮಸ್ ಅಭಿನಯದ 2018 ಎವರಿವನ್ ಈಸ್ ಹೀರೋ ಎಂಬ ಚಿತ್ರವನ್ನು ಜೂಡ್ ಆಂಥನಿ ಜೋಸೆಫ್ ನಿರ್ದೇಶಿಸಿದ್ದಾರೆ. ಮಾಲಿವುಡ್‌ನ […]
2024ರ ಆಸ್ಕರ್ ಪ್ರಶಸ್ತಿಗೆ “2018 ಮಲಯಾಳಂ ಸಿನಿಮಾ” ಅಧಿಕೃತ ಪ್ರವೇಶ Read More »