ಮಗಳ ಮುಖ ರಿವೀಲ್ ಮಾಡಿದ ಆಲಿಯಾ-ರಣಬೀರ್!
ಸಮಗ್ರ ನ್ಯೂಸ್: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಕೊನೆಗೂ ತಮ್ಮ ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಮಗಳ ಮುಖವನ್ನು ಕ್ರಿಸ್ಮಸ್ ದಿನ ರಿವೀಲ್ ಮಾಡಿದ್ದಾರೆ. ರಾಹಾ ಫೋಟೋಸ್ ಈಗ ಎಲ್ಲೆಡೆ ವೈರಲ್ ದಂಪತಿಗಳು ಡಿಸೆಂಬರ್ 25 ರಂದು ಕುನಾಲ್ ಕಪೂರ್ ಅವರ ಮನೆಯಲ್ಲಿ ಕ್ರಿಸ್ಮಸ್ ಬ್ರಂಚ್‌ಗೆ ಹೋಗುತ್ತಿರುವಾಗ ರಾಹಾ ಅವರ ಪೂರ್ಣ ಮುಖವನ್ನು ಮೊದಲಬಾರಿಗೆ ಬಹಿರಂಗಪಡಿಸಿದರು. ಎಲ್ಲರೂ ರಾಹಾ ಅವರ ವಿಶೇಷವಾದ ಮುದ್ದಾದ ಕಣ್ಣುಗಳನ್ನೇ ದಿಟ್ಟಿಸಿ ನೋಡಿದ್ದಾರೆ. ಎರಡು ಜುಟ್ಟು ಕಟ್ಟಿ, […]
ಮಗಳ ಮುಖ ರಿವೀಲ್ ಮಾಡಿದ ಆಲಿಯಾ-ರಣಬೀರ್! Read More »










