ಆರ್ಟಿಕಲ್ 370 ಸಿನಿಮಾ ಇಂದು ಬಿಡುಗಡೆ/ ಚಿತ್ರ ವೀಕ್ಷಿಸುವಂತೆ ಬಿಜೆಪಿ ನಾಯಕರಿಂದ ಕರೆ
ಸಮಗ್ರ ನ್ಯೂಸ್: ಯಾಮಿ ಗೌತಮ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಆರ್ಟಿಕಲ್ 370 ಶುಕ್ರವಾರ ಬಿಡುಗಡೆಗೆ ಸಜ್ಜಾಗಿದೆ. ದ ಕೇರಳ ಸ್ಟೋರಿ, ದ ಕಾಶ್ಮೀರ ಫೈಲ್ಸ್, ಉರಿ ದ ಸರ್ಜಿಕಲ್ ಸ್ಟ್ರೈಕ್ ಸಿನಿಮಾಗಳ ಬಳಿಕ ರಾಷ್ಟ್ರೀಯತೆಯ ಭಾವನೆ ಹೊಂದಿರುವ ಮತ್ತೊಂದು ಚಿತ್ರ ಇದಾಗಿದೆ. ಈ ಸಿನಮಾದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಹೊಗಳಿಕೆಯ ಮಾತುಗಳನ್ನಾಡಿದ್ದು, ಚಿತ್ರವನ್ನು ವೀಕ್ಷಿಸುವಂತೆ ಹಲವು ಬಿಜೆಪಿ ನಾಯಕರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೋದಿ, ಈ […]
ಆರ್ಟಿಕಲ್ 370 ಸಿನಿಮಾ ಇಂದು ಬಿಡುಗಡೆ/ ಚಿತ್ರ ವೀಕ್ಷಿಸುವಂತೆ ಬಿಜೆಪಿ ನಾಯಕರಿಂದ ಕರೆ Read More »










