ಮತದಾರರ ಪಟ್ಟಿಗೆ ಹೆಸರು ಸೇರಿಸಲು ಎ.11 ಕೊನೆದಿನ| ಈ ದಾಖಲೆಗಳೊಂದಿಗೆ ಇಂದೇ ಬಿಎಲ್ಒ ಗಳನ್ನು ಸಂಪರ್ಕಿಸಿ
ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಎ.11 ಕೊನೆಯ ದಿನವಾಗಿದೆ. 2004ರಲ್ಲಿ ಜನಿಸಿ, 2023ರ ಎ.1ರಂದು 18 ವರ್ಷ ತುಂಬಿದವರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಚುನಾವಣಾಧಿಕಾರಿಯ ಪ್ರಕಟನೆ ತಿಳಿಸಿದೆ. ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 46,967 ಹಿರಿಯ ನಾಗರಿಕರು ಹಾಗೂ […]
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಎ.11 ಕೊನೆದಿನ| ಈ ದಾಖಲೆಗಳೊಂದಿಗೆ ಇಂದೇ ಬಿಎಲ್ಒ ಗಳನ್ನು ಸಂಪರ್ಕಿಸಿ Read More »










