ಮೊದಲ ಹಂತದ ಮತ ಎಣಿಕೆ ಬಹುತೇಕ ಪೂರ್ಣ| ಯಾರಿಗೆ ಮುನ್ನಡೆ? ಇಲ್ಲಿದೆ ಡೀಟೈಲ್ಸ್
ಸಮಗ್ರ ನ್ಯೂಸ್: ರಾಜ್ಯದಲ್ಲಿ ಅಂಚೆ ಮತಗಳ ಎಣಿಕೆ ಬಹುತೇಕ ಮುಗಿದಿದ್ದು, ವರುಣ ಕ್ಷೇತ್ರದಲ್ಲಿ 855 ಅಂಚೆ ಮತಗಳ ಏಣಿಕೆಯಲ್ಲಿ ಸಿದ್ದರಾಮಯ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕೆ.ಆರ್.ಪೇಟೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಮುನ್ನಡೆ. ಅಂಚೆ ಮತಗಳಲ್ಲಿ ಆರಂಭಿಕ ಮುನ್ನಡೆ. ಕಾರವಾರ, ಉತ್ತರಕನ್ನಡ ಭಟ್ಕಳ ವಿಧಾನಸಭಾ ಕ್ಷೇತ್ರ. ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ್ ಮುನ್ನಡೆ. 800 ಮತಗಳಿಂದ ಮುನ್ನಡೆಯಿರುವ ಸುನೀಲ್ ನಾಯ್ಕ್. ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುನ್ನಡೆ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ . ವಿರಾಜಪೇಟೆ ವಿಧಾನಸಭಾ ಕ್ಷೇತ್ರ […]
ಮೊದಲ ಹಂತದ ಮತ ಎಣಿಕೆ ಬಹುತೇಕ ಪೂರ್ಣ| ಯಾರಿಗೆ ಮುನ್ನಡೆ? ಇಲ್ಲಿದೆ ಡೀಟೈಲ್ಸ್ Read More »










