100 ಕೋಟಿ ಲಸಿಕೆ ವಿತರಣೆಗೆ ಸಂಭ್ರಮಿಸಿದ್ದಾಯ್ತು| ಪೆಟ್ರೋಲ್ ಡೀಸೆಲ್ ರೂ.100 ಆಗಿದ್ದಕ್ಕೆ ಸಂಭ್ರಮಾಚರಣೆ ಯಾವಾಗ ಮೋದಿಜೀ..!?
ಡಿಜಿಟಲ್ ಡೆಸ್ಕ್: ಭಾರತದಲ್ಲಿ 100 ಕೋಟಿ ಕೋವಿಡ್ -19 ಲಸಿಕೆ ವಿತರಣೆ ನಡೆಸಿದ್ದನ್ನು ಆಚರಿಸಿದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇತರ ‘ಶತಕಾಚರಣೆ’ ‘ಸಂಭ್ರಮ’ಗಳನ್ನು ಆಚರಿಸುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ವಕ್ತಾರ ಪಿ.ಚಿದಂಬರಂ ಭಾನುವಾರ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿದ್ದಾರೆ. ಕೇಂದ್ರದ ಆಡಳಿತಾರೂಡ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಜ್ಯಸಭಾ ಸಂಸದ ಪಿ.ಚಿದಂಬರಂ, ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಪ್ರತಿ ಲೀಟರ್ಗೆ 100 ರೂ.ಗಳನ್ನು ದಾಟಿದೆ. ಪ್ರಧಾನಿ ಮೋದಿಯವರು ತಮ್ಮ ಮಂತ್ರಿಗಳನ್ನು 100 ಬಿಲಿಯನ್ […]










