ಮಂಗಳೂರು: ‘ಈಶ್ವರಪ್ಪನನ್ನು ಗಡಿಪಾರು ಮಾಡದಿದ್ರೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ’ – ಪಿ.ವಿ ಮೋಹನ್
ಮಂಗಳೂರು: ಶಿವಮೊಗ್ಗ ಬಜರಂಗ ದಳ ಕಾರ್ಯಕರ್ತನ ಕೊಲೆ ಮುಸ್ಲಿಮರು ಮಾಡಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. ಇದಕ್ಕೆ ಅವರಲ್ಲಿ ಏನು ಸಾಕ್ಷಿಇದೆ. ಅವರು ಕರ್ನಾಟಕ ರಾಜ್ಯಕ್ಕೆ ಒಂದು ಶಾಪ. ಅವರನ್ನು ಗಡಿಪಾರು ಮಾಡಬೇಕು ಇಲ್ಲದಿದ್ದರೆ ಇಡೀ ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತಾರೆ ಎಂದು ಎಐಸಿಸಿ ಕಾರ್ಯದರ್ಶಿ ಪಿ ವಿ ಮೋಹನ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕೊಲೆಗಳು ನಡೆಯುದು ಬೇರೆ ಬೇರೆ ವಯಕ್ತಿಕ ಕಾರಣ ಅಥವಾ ಬೇರೆಬೇರೆ ರಾಜಕೀಯ. ಅದನ್ನು ನೀವು ಒಂದು ಸಮುದಾಯದ ಮೇಲೆ ಹೇಗೆ […]
ಮಂಗಳೂರು: ‘ಈಶ್ವರಪ್ಪನನ್ನು ಗಡಿಪಾರು ಮಾಡದಿದ್ರೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ’ – ಪಿ.ವಿ ಮೋಹನ್ Read More »










