ತಿಂಗಳಿಗೆ 1.60 ಲಕ್ಷ ಸಂಬಳ ಕೊಡುವ ಈ ಜಾಬ್ಗೆ ಬೇಗ ಅಪ್ಲೇ ಮಾಡಿ
ಸಮಗ್ರ ಉದ್ಯೋಗ: ಫೆರೋ ಸ್ಕ್ರ್ಯಾಪ್ ನಿಗಮ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಪ್ಲಿಕೇಶನ್ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಒಟ್ಟು 35 ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಹುದ್ದೆಯ ಮಾಹಿತಿ:ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಆಪರೇಶನ್ ಡಿಪಾರ್ಟ್ಮೆಂಟ್)-9ಎಕ್ಸಿಕ್ಯೂಟಿವ್/ ಜೂನಿಯರ್ […]
ತಿಂಗಳಿಗೆ 1.60 ಲಕ್ಷ ಸಂಬಳ ಕೊಡುವ ಈ ಜಾಬ್ಗೆ ಬೇಗ ಅಪ್ಲೇ ಮಾಡಿ Read More »








