ಕಾನ್ಸ್ಟೇಬಲ್ ಹುದ್ದೆಗಳಿಗೆ ಆಹ್ವಾನ! ಆದಷ್ಟು ಬೇಗ ಅರ್ಜಿ ಹಾಕಿ
ಸಮಗ್ರ ಉದ್ಯೋಗ: Staff Selection Commission ಖಾಲಿ ಇರುವ 75,768 ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸ್ಟಾಫ್ ಸೆಲೆಕ್ಷನ್ ಕಮಿಷನ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಹುದ್ದೆಯ ಮಾಹಿತಿ:ಬಿಎಸ್ಎಫ್(BSF)- 27,875ಸಿಐಎಸ್ಎಫ್(CISF)- 8598ಸಿಆರ್ಪಿಎಫ್ (CRPF)- 25,427ಎಸ್ಎಸ್ಬಿ(SSB)- 5278ಐಟಿಬಿಪಿ(ITBP)- 3006ಅಸ್ಸಾಂ ರೈಫಲ್ಸ್- 4776ಎಸ್ಎಸ್ಎಫ್(SSF)- 583ಎನ್ಐಎ(NIA)- 225 ಶೈಕ್ಷಣಿಕ ಅರ್ಹತೆ:ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ
ಕಾನ್ಸ್ಟೇಬಲ್ ಹುದ್ದೆಗಳಿಗೆ ಆಹ್ವಾನ! ಆದಷ್ಟು ಬೇಗ ಅರ್ಜಿ ಹಾಕಿ Read More »










