147 ಹುದ್ದೆಗಳಿಗೆ ಜಾಬ್ ಹೈರಿಂಗ್ ಮಾಡಿದ ಕೇಂದ್ರ ಲೋಕಸೇವಾ ಆಯೋಗ!
ಸಮಗ್ರ ಉದ್ಯೋಗ: ಕೇಂದ್ರ ಲೋಕಸೇವಾ ಆಯೋಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 147 ಸೈಂಟಿಸ್ಟ್-ಬಿ, ಸ್ಪೆಷಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 11, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹುದ್ದೆಯ ಮಾಹಿತಿ:ಸೈಂಟಿಸ್ಟ್-ಬಿ- 12ಆಂಥ್ರೋಪಾಲಜಿಸ್ಟ್- 1ಸ್ಪೆಷಲಿಸ್ಟ್ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್- 123ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- 4ಅಸಿಸ್ಟೆಂಟ್ ಡೈರೆಕ್ಟರ್- 7 ವಿದ್ಯಾರ್ಹತೆ:ಸೈಂಟಿಸ್ಟ್-ಬಿ- ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿಆಂಥ್ರೋಪಾಲಜಿಸ್ಟ್- ಸ್ನಾತಕೋತ್ತರ ಪದವಿಸ್ಪೆಷಲಿಸ್ಟ್ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್-
147 ಹುದ್ದೆಗಳಿಗೆ ಜಾಬ್ ಹೈರಿಂಗ್ ಮಾಡಿದ ಕೇಂದ್ರ ಲೋಕಸೇವಾ ಆಯೋಗ! Read More »










